ದಿನಾಂಕ 16-03-2024 ರಂದು ಜಿಲ್ಲೆಯಾದ್ಯಂತ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಚಿಸಿದಲ್ಲಿ ಮುಂಚಿತವಾಗಿ ಡಿ.ಎಲ್.ಎಸ್.ಎ ಅಥವಾ ಟಿ.ಎಲ್.ಎಸ್.ಸಿ ಭೇಟಿ ನೀಡಿ.